old lady
ನಾಮವಾಚಕ

(ಸಾಹಿತ್ಯಕ ಯಾ ಆಡುಮಾತು) (ಒಬ್ಬನ) ತಾಯಿ ಅಥವಾ ವಯಸ್ಸಾದ ಹೆಂಡತಿ.

ಪದಗುಚ್ಛ

Old Lady of Threadneedle Street ಬ್ಯಾಂಕ್‍ ಆಹ್‍ ಇಂಗ್ಲೆಂಡ್‍ (ಎಂಬ ಇಂಗ್ಲೆಂಡಿನ ಪ್ರಮುಖ ಬ್ಯಾಂಕು).